*ಅಯಸ್ಕಾಂತ / Magnet*

•>  ' ಅಯಸ್ಕಾಂತ ' --> ಎಂಬುವುದು 2- ಪದಗಳಿಂದ ಕೂಡಿದೆ. 
1--> 'ಆಯಾಸ'-- ಎಂದರೆ  'ಕಬ್ಬಿಣ'
 2--> ಕಾಂತ    --- ಎಂದರೆ ' ಆಕರ್ಷಿಸು'. 
     * ಕಬ್ಬಿಣದಂತಹ ವಸ್ತುಗಳನ್ನು          ಆಕರ್ಷಿಸುವ ವಸ್ತುವನ್ನು ಅಯಸ್ಕಾಂತ          ಎನ್ನುವರು.
*ಅಯಸ್ಕಾಂತಗಳ್ಳಲ್ಲಿ  ಮುಖ್ಯವಾಗಿ  2- ವಿಧ 
  1- ಸ್ವಾಭಾವಿಕ ಅಯಸ್ಕಾಂತ.. 
  2- ಕೃತಕ ಅಯಸ್ಕಾಂತ. 
** ಕೆಲವು ವಿವಿಧ ಕೃತಕ ಕಾಂತಗಳಿಗೆ, ಉದಾ.

  °°°ಕಾಂತದ ಗುಣಗಳು.°°°
* 👉 ಕಾಂತ  ಮತ್ತು ಕಬ್ಬಿಣದಂತ ವಸ್ತುಗಳನ್ನು ಪರಸ್ಪರ ಆಕರ್ಷಿಸುತ್ತವೆ. 
*👉 ಭೂಮಿಯಮೇಲೆ  ಸ್ವತಂತ್ರವಾಗಿ 
ತೂಗಿಬಿಟ್ಟ ಕಾಂತ ಉತ್ತರ -- ದಕ್ಷಿಣ ವಾಗಿ ನಿಲ್ಲುತ್ತದೆ. 

*👉 ಆಕರ್ಷಿಸುವ  ಗುಣ  ಕಾಂತದ ಸ್ವತಂತ್ರ
      ತುದಿಗಳಲ್ಲಿ ಅತ್ಯಧಿಕವಾಗಿರುತ್ತದೆ. 
*👉  ಸ್ವಜಾತೀಯಾ  ಧ್ರುವಗಳು 
  ಪರಸ್ಪರ ವಿಕರ್ಷಿಸುತ್ತವೆ. ವಿಜಾತೀಯ   ಧ್ರುವಗಳು ಪರಸ್ಪರ  ಆಕರ್ಷಿಸುತ್ತವೆ.         ** ಇದನ್ನು ಕಾಂತಧ್ರುವಗಳ ನಿಯಮ  ಎನ್ನುವರು. 
*👉 ಪ್ರತಿಯೊಂದು ಕಾಂತಕ್ಕೆ ಎರಡು ಧ್ರುವಗಳಿರುತ್ತವೆ, ಕಾಂತದ ಧ್ರುವಗಳ್ಳನ್ನು  ಎಂದಿಗೂ ಪ್ರತ್ಯೇಕ ಮಾಡಲು ಆಗದು.       **  ಇವು ಕಾಲ್ಪನಿಕ ಬಿಂಧುಗಳು. 
* 👉 ಒಂದೇ ಕಾಂತದ ಎರಡು ಧ್ರುವಗಳ ಆಕರ್ಷಣಾ ಸಾಮರ್ಥ್ಯ ಒಂದೇ ಆಗಿರುತ್ತದೆ. 

*** ಕಾಂತಕ್ಷೇತ್ರ ***
      •> ಕಾಂತದ  ಬಲ ಇರುವ ಪ್ರದೇಶಕ್ಕೆ 
            ಕಾಂತಕ್ಷೇತ್ರ     ಎನ್ನುವರು.     
  ••>>>ಕಾಂತಕ್ಷೇತ್ರ ವನ್ನು ಸಾಮಾನ್ಯವಾಗಿ            ಗೆರೆಗಳಿಂದ ಸೂಚಿಸುವರು.   ** ಕಾಂತೀಯಬಲರೇಖೆಗಳ ಲಕ್ಷಣಗಳು **
¡. ಬಲರೇಖೆಗಳು ಧ್ರುವ ದಿಂದ ಧ್ರುವ ಕ್ಕೆ            ಚಾಚಿರುತ್ತವೆ.--> ಬಲರೇಖೆಗಳು ಉತ್ತರ         ಧ್ರುವದಿಂದ ಆರಂಭವಾಗಿ ದಕ್ಷಿಣ ಧ್ರುವ         ದಲ್ಲಿ  ಕೊನೆಗೊಳ್ಳುತ್ತವೆ.                         ¡¡. ಧ್ರುವಗಳ ಸಮೀಪ ಬಲರೇಖೆಗಳು                ದಟ್ಟವಾಗಿರುತ್ತವೆ.                                 ¡¡¡. ಬಲರೇಖೆಗಳು, ಒಂದನ್ನೊಂದು ದೂರ            ತಳ್ಳುತ್ತವೆ: ಅವು  ಎಂದಿಗೂ                         ಒಂದನ್ನೊಂದು ದಾಟುವುದಿಲ್ಲಾ.            ¡¡¡¡. ಬಲರೇಖೆಗಳು ಕಾಗದ, ಗಾಜು, ಮರದ          ಹಲಗೆ ಮುಂತಾದ  ವಸ್ತು ಗಳ                       ಮೂಲಕ ಹಾದುಹೋಗಬಲ್ಲವು.           ** ವಿದ್ಯುತ್ ಪ್ರವಾಹವಿರುವ ವಾಹಕದಿಂದ         ಕಾಂತಕ್ಷೇತ್ರ                                                  ----------------------$$%%%$$-----------------
 **ವೃತ್ತಾಕಾರದ ವಾಹಕದ ಸುರುಳಿಯಲ್ಲಿ ನ       ವಿದ್ಯುತ್  ಪ್ರವಾಹದಿಂದ ಉಂಟಾದ             ಕಾಂತಕ್ಷೇತ್ರ
*1) ನೇರವಾದ ವಾಹಕದ ತಂತಿಯಲ್ಲಿ ವಿದ್ಯುತ್ ಪ್ರವಾಹವನ್ನು ಹರಿಸಿದಾಗ ಉಂಟಾದ ಕಾಂತಕ್ಷೇತ್ರವು ಆದ್ದರಿಂದ ಇರುವ ದೂರಕ್ಕೆ ವಿಲೋಮಾನುಪಾತ ದಲ್ಲಿರುತ್ತದೆ.     *2) ಅದೇ ರೀತಿ ವಿದ್ಯುತ್ ಪ್ರವಾಹ ವಿರುವ ಸುರುಳಿಯ ವಾಹಕದಲ್ಲಿ ನ  ಪ್ರತಿ ಪ್ರತಿ ಬಿಂದುವಿನಲ್ಲಿ ಅದರ ಸುತ್ತಲಿನ ಕಾಂತ ಕ್ಷೇತ್ರವನ್ನು ಪ್ರತಿನಿಧಿಸುವ ಏಕಕೇಂದ್ರಿಯ ವೃತ್ತಗಳು ತಂತಿಯಿಂದ ದೂರ ಸರಿದಂತೆಲ್ಲ ನಿರಂತರವಾಗಿ ದೊಡ್ಡದಾಗುತ್ತಾ ಹೋಗುತ್ತವೆ.                                             *3) ನಾವು ವೃತ್ತಾಕಾರದ ಸುರುಳಿಯ ಕೇಂದ್ರವನ್ನು ತಲುಪುತ್ತಿದ್ದಂತೆ ದೊಡ್ಡ ವೃತ್ತಗಳ ಕಮಾನುಗಳು ಸರಳ ರೇಖೆಯಂತೆ ಗೋಚರಿಸುತ್ತವೆ.
 ವಿದ್ಯುತ್ ಪ್ರವಾಹದಿಂದ ಸೊಲೆನಾಯ್ಡ್ ನಲ್ಲಿ ಉಂಟಾದ ಕಾಂತಕ್ಷೇತ್ರ 
* ಸೊಲೆನಾಯ್ಡ್ ಎಂದರೇನು? 
 ಅವಾಹಕದ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುಳಿಗಳನ್ನು ಒತ್ತೊತ್ತಾಗಿ ರಿಸುತ್ತಿರುವ ಸಿಲಿಂಡರ್ ಆಕಾರವನ್ನು ಸೋಲನ ಎನ್ನುವರು.
• ಸೊಲೆನಾಯ್ಡ್ ನನ್ನು ಸಂಕ್ಷಿಪ್ತವಾಗಿ ವಿವರಿಸಿ
• ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತ್ತೊತ್ತಾಗಿ ಸುತ್ತಿರುವ ಸಿಲೆಂಡರ್ ನಂತಹ ಆಕಾರ
• ಸೊಲೆನಾಯ್ಡನ  ಒಂದು ತುದಿಯು ಕಾಂತದ ಉತ್ತರದ್ರುವ ದಂತೆ ವರ್ತಿಸಿದರೆ ಮತ್ತೊಂದು ತುದಿಯು ದಕ್ಷಿಣಧ್ರುವ ದಂತೆ ವರ್ತಿಸುತ್ತದ.
•      ಸೊಲೆನಾಯ್ಡ್ ನ  ಒಳಭಾಗದಲ್ಲಿರುವ ಕಾಂತೀಯ ಬಲ ರೇಖೆಗಳುು ಪರಸ್ಪರ ಸಮನಾಂತರ ಸರಳ ರೇಖೆಗಳಂತಿವೆ • ಕಾಂತಕ್ಷೇತ್ರವು ಸೊಲೆನಾಯ್ಡ್ ನ ಒಳಭಾಗದಲ್ಲಿ ಏಕ ರೂಪದಲ್ಲಿರುತ್ತವೆ.
 ವಿದ್ಯುತ್ಕಾಂತ 
 ಹೆಚ್ಚು ಕಾಂತಕ್ಷೇತ್ರವನ್ನು ಹೊಂದಿರುವ 
ಸೊಲೆನಾಯ್ಡ್ ನ ಒಳಭಾಗದಲ್ಲಿ  ಒಂದು ಕಾಂತಿಯ ವಸ್ತುವಾದ ಮೆದು ಕಬ್ಬಿಬಿಣ ದ ತುಂಡನ್ನು ಇರಿಸಿ ಕಾಂತ ವನ್ನಾಗಿಸಲು ಉಪಯೋಗಿಸಬಹುದು. ಈ ರೀತಿ ಉಂಟಾದ ಕಾಂತ ವನ್ನು ವಿದ್ಯುತ್ಕಾಂತ ಎನ್ನುವರು.