*ಅಯಸ್ಕಾಂತ / Magnet*
•> ' ಅಯಸ್ಕಾಂತ ' --> ಎಂಬುವುದು 2- ಪದಗಳಿಂದ ಕೂಡಿದೆ. 1--> ' ಆಯಾಸ '-- ಎಂದರೆ 'ಕಬ್ಬಿಣ' 2--> ಕಾಂತ --- ಎಂದರೆ ' ಆಕರ್ಷಿಸು'. * ಕಬ್ಬಿಣದಂತಹ ವಸ್ತುಗಳನ್ನು ಆಕರ್ಷಿಸುವ ವಸ್ತುವನ್ನು ಅಯಸ್ಕಾಂತ ಎನ್ನುವರು. * ಅಯಸ್ಕಾಂತಗಳ್ಳಲ್ಲಿ ಮುಖ್ಯವಾಗಿ 2- ವಿಧ 1- ಸ್ವಾಭಾವಿಕ ಅಯಸ್ಕಾಂತ.. 2- ಕೃತಕ ಅಯಸ್ಕಾಂತ. ** ಕೆಲವು ವಿವಿಧ ಕೃತಕ ಕಾಂತಗಳಿಗೆ, ಉದಾ. °°° ಕಾಂತದ ಗುಣಗಳು.°°° * 👉 ಕಾಂತ ಮತ್ತು ಕಬ್ಬಿಣದಂತ ವಸ್ತುಗಳನ್ನು ಪರಸ್ಪರ ಆಕರ್ಷಿಸುತ್ತವೆ. *👉 ಭೂಮಿಯಮೇಲೆ ಸ್ವತಂತ್ರವಾಗಿ ತೂಗಿಬಿಟ್ಟ ಕಾಂತ ಉತ್ತರ -- ದಕ್ಷಿಣ ವಾಗಿ ನಿಲ್ಲುತ್ತದೆ. * 👉 ಆಕರ್ಷಿಸುವ ಗುಣ ಕಾಂತದ ಸ್ವತಂತ್ರ ತುದಿಗಳಲ್ಲಿ ಅತ್ಯಧಿಕವಾಗಿರುತ್ತದೆ. * 👉 ಸ್ವಜಾತೀಯಾ ಧ್ರುವಗಳು ಪರಸ್ಪರ ವಿಕರ್ಷಿಸುತ್ತವೆ. ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ....

