ಜೀವಶಾಸ್ತ್ರ: BIOLOGY
ವಿಷಯ : ವಿಜ್ಞಾನ ತರಗತಿ :8/9 ನೇ ತರಗತಿ ** ಸೇತುಬಂಧ **
ಸೇತುಬಂಧ : •* ಜೀವಿಗಳ ಮೂಲಘಟಕ *•
*ಸಂಕ್ಷಿಪ್ತ ವಿವರ.*
* ಜೀವಿಗಳಮೂಲಘಟಕ •> ಜೀವಕೋಶ
* ಜೀವಕೋಶ : ಜೀವಕೋಶ ಎಂದರೆ, ಜೀವಿಗಳ ರಚನಾತ್ಮಕ ಹಾಗೂ ಕಾರ್ಯನಿರ್ವಾಹಕ ಘಟಕ.
*ಜೀವಕೋಶದ ಪ್ರಮುಖ 3 ಭಾಗಗಳು :
* ಕೋಶಪೊರೆ
* ಕೋಶದ್ರವ್ಯ.
* ಕೋಶಕೇಂದ್ರ
ಕಣದಂಗಗಳು :
* ಕಣದಂಗಗಳಲ್ಲಿ ಮೂಖ್ಯವಾಗಿ
* ಎಂಡೋಪ್ಲಾಸ್ಮಿಕ್ ರೆಟಿಕ್ಯ್ಮಲಮ್,
* ಗಾಲ್ಗಿ ಸಂಕೀರ್ಣ,
* ಲೈಸೋಸೋಮ್ಗಗಳು,
* ಮೈಟೋಕಾಂಡ್ರಿಯಾ,
* ಪ್ಲಾಸ್ಟಿಡ್ ಗಳು,
* ರಸಧಾನಿಗಳು. *ಕಣದಂಗಗಳ ನ್ನು ಮುಖ್ಯವಾಗಿ 2 ವಿಧಗಳಾಗಿ ವಿಂಗಡಿಸಿದ್ದಾರೆ. *ಪ್ರೋಕ್ಯಾರಿಯೋಟಾ ಮತ್ತು ಯೂಕ್ಯಾರಿಯೋಟಾಗಳ ವ್ಯತ್ಯಾಸ.
🧸ಪ್ರಾಣಿಜೀವಕೋಶ ಮತ್ತು ಸಸ್ಯ ಜೀವಕೋಶ ಕ್ಕೂ ಇರುವ ವತ್ಯಾಸ.
ಪ್ರಾಣಿಜೀವಕೋಶ : ಸಸ್ಯಜೀವಕೋಶ :
*ಕೋಶಪೊರೆ ಇದೆ : ಕೋಶ ಭಿತ್ತಿಇದೆ.
*ರಸಧಾನಿ ಚಿಕ್ಕವು: ರಸಧಾನಿ ದೊಡ್ದು,
ಅನೇಕ ಇವೆ. ಒಂದೇ ಇದೆ.
* ಕ್ಲೋರೋಪ್ಲಾಸ್ಟ್ : ಕ್ಲೋರೋಪ್ಲಾಸ್ಟ್ ಕ್ಲೋರೋಪ್ಲಾಸ್ಟ್
ಇಲ್ಲಾ. ಇದೆ.
* ಜೀವಕೋಶ : ಜೀವಕೋಶ ಚಿಕ್ಕದು ದೊಡ್ಡದು.
-----------------------xxxxxx----------------------
$$$ **ಅಭ್ಯಾಸಗಳು **$$
--------------------------------------------------------
--------------------------------------------------------
------------------------------=-------------------------------------------------------------------------------
------------------------------------------------------- --------------------------------------------------------